Kadda Saraku
Monday, March 1, 2010
ವಿಶ್ವಕಪ್ ಹಾಕಿ
ವಿಶ್ವಕಪ್ ಹಾಕಿ ಸಮೀಪಿಸುತ್ತಿದೆ. ಹಾಕಿ ಪ್ರಿಯರ ಕಾತರದ ಹಕ್ಕಿಗಳು ರೆಕ್ಕೆ ಬಿಚ್ಚಿವೆ. ಈಗ ಎಲ್ಲರ ಗಮನ ಭಾನುವಾರ ನವದೆಹಲಿಯಲ್ಲಿ ಆರಂಭವಾಗಲಿರುವ ಹಾಕಿ ಉತ್ಸವದತ್ತ. ಪುರಿಯಲ್ಲಿ ಮರಳಿನಲ್ಲಿ ನಿರ್ಮಿಸಿರುವ ವಿಶ್ವಕಪ್ ಟ್ರೋಫಿ ವೀಕ್ಷಿಸಿ ಸಂಭ್ರಮ ಪಟ್ಟ ರೀತಿ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment